ಗುರುಸ್ಥಲದಗಂಭೀರವಸ್ತುವಕೂಡಬಲ್ಲಡೆಗುರುಸ್ಥಲದವರೆಂಬೆನು.ಚರಸ್ಥಲದಚಿನ್ಮಯಶಿವನಕೂಡಬಲ್ಲಡೆಚರಸ್ಥಲದವರೆಂಬೆನು.ಪರಸ್ಥಲದಪರಾತ್ಪರಪರಬ್ರಹ್ಮವಕೂಡಬಲ್ಲಡೆಪರಸ್ಥಲದವರೆಂಬೆನು.ಇಂತೀಭೇದವನರಿಯದೆಹರನವೇಷವಧರಿಸಿನರನಓಲೈಸುವಬರಿಮೂರ್ಖರನೇನೆಂಬೆನಯ್ಯಾಅಖಂಡೇಶ್ವರಾ?