ಗುರುಶಿಷ್ಯರಿಬ್ಬರಮಧ್ಯದಲ್ಲಿಒಂದುಮಗುಹುಟ್ಟಿತ್ತುನೋಡಾ!ಗುರುವಿಂಗೆಗುರುವಾದಪರಿಯೆಂತೊ?ಶಿಷ್ಯಂಗೆಶಿಷ್ಯನಾದಪರಿಯೆಂತೊ?ಆದಿಯಲಿಂಗವಸಾಧ್ಯವಮಾಡಿತೋರಿದಗುಹೇಶ್ವರನಚನ್ನಬಸವಣ್ಣಂಗೆಶರಣೆಂದುಬದುಕಿದೆನುಕಾಣಾಸಂಗನಬಸವಣ್ಣಾ.