ಘನವ ಕಂಡು ಮನ ಅವಗ್ರಾಹಕವಾಯಿತ್ತು. ಕಂಡು ಕಂಡು ಮನ ಮಹಾಘನವಾಯಿತ್ತು ತಲ್ಲೀಯವಾಯಿತ್ತು !_ತದುಗತ ಶಬ್ದ ಮುಗ್ಧವಾದುದನೇನೆಂಬೆ ಗುಹೇಶ್ವರಾ ?