ಚಂದ್ರಸೂರ್ಯರೆನಿಸುವ ಜಪಿಸುತಿರ್ಪ ವಾಮದಕ್ಷಿಣ



Pages   (key to Page Status)   


ಚಂದ್ರಸೂರ್ಯರೆನಿಸುವ
ವಾಮದಕ್ಷಿಣ
ನೇತ್ರಂಗಳಮಧ್ಯದಲ್ಲಿ
ತಾರಕಂಗಳಾಗಿರ್ದ
ಊಧ್ರ್ವಮುಖವಪ್ಪುದರಿಂದೆ
ಚಲಿಸದೆ
ಜಪಿಸುತಿರ್ಪ
ಜೀವಚೈತನ್ಯಸೂತ್ರಕ್ಕೆ
ಮುಖ್ಯವಾದ
ಪರಮಸೂಕ್ಷ್ಮದ್ವಾರಗಳಿಂ
ಕೂಡಿದ
ನೀಲಬಿಂದುಗಳೆರಡನು
ಶ್ರೀಗುರೂಪದೇಶದಿಂದೆ
ಲೇಸಾಗಿ
ತಿಳಿದು

ತಾರಕಬ್ರಹ್ಮವನಭ್ಯಾಸಂಗೈವಾತನೆ
ರಾಜಯೋಗಿ
ನೋಡಾ
ಅಖಂಡೇಶ್ವರಾ.