ಚರ್ಚೆಪುಟ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭಕೋಣಂ
ಇದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭಕೋಣಂ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಏಕೈಕ ಬ್ರಹ್ಮ ದೇವಾಲಯ?
ಸಂಪಾದಿಸಿನನಗೆ ಗೊತ್ತಿರುವ ಹಾಗೆ ದಕ್ಷಿಣ ಭಾರತದಲ್ಲೆ ಒಟ್ಟು ಐದು ಬ್ರಹ್ಮ ದೇವಾಲಯಗಳಿವೆ. ಕುಂಭಕೋಣಂ ನ ದೇವಾಲಯವನ್ನು ಏಕೈಕ ದೇವಾಲಯ ಅಂತ ಹೇಗೆ ಹೇಳಿದಿರಿ? (ಏಕೈಕ ಅನ್ನುವ ಶಬ್ದವನ್ನು ನಾನು ಡಿಲಿಟ್ ಮಾಡಿದ್ದೇನೆ ನಿಮ್ಮ ಆರ್ಟಿಕಲ್‌ನಿಂದ.) Mahaveerindra (ಚರ್ಚೆ) ೧೭:೨೩, ೧೧ ಜೂನ್ ೨೦೧೭ (UTC)