ಚಿತ್ತದೊಲ್ಲಭನಕಾಣದೆಚಿಂತೆಗೊಂಡಿತ್ತುನೋಡಾಎನ್ನಮನವು.ಹೊತ್ತಿನಗೊತ್ತಿಗೆಬಾರದಿರ್ದಡೆಹೊತ್ತುಹೋಗದುಕೇಳಿರೆ.ಕರ್ತೃಅಖಂಡೇಶ್ವರನುಬಾರದಿರ್ದಡೆಕತ್ತಲೆಯಕಳೆಯಲಾರೆನವ್ವಾ.