ಜಂಗಮವೇಜಗದೀಶನೆಂದುನಂಬದವನಜನ್ಮವಸುಡುಸುಡು!ಜಂಗಮವೇಜಗಭರಿತನೆಂದುನಂಬದವನಜನ್ಮವ್ಯರ್ಥಜನ್ಮ!ಜಂಗಮವೇಶಿವನೆಂದುನಂಬದವನಮನೆಸುಡುಗಾಡುನೋಡಾಅಖಂಡೇಶ್ವರಾ.