Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಜನನವಿಲ್ಲದ ಶರಣ
ಮರಣವಿಲ್ಲದ ಶರಣ
ಕಾಲನ ಬಾಧೆಗೆ ಹೊರಗಾದ ಶರಣ
ಕರ್ಮವಿರಹಿತ ಶರಣ
ಮಾಯಾಮೋಹದ ಬೇರ ಕೊರೆದ ಶರಣ
ಭವಜಾಲವ ಹರಿದ ಶರಣ
ಅಖಂಡೇಶ್ವರಾ
ನಿಮ್ಮ ಶರಣನ ಮಹಿಮೆಯ ನೀವೇ ಬಲ್ಲಿರಲ್ಲದೆ ಉಳಿದ ಕೀಟಕಪ್ರಾಣಿಗಳೆತ್ತ ಬಲ್ಲರಯ್ಯಾ.