ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ ! ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ ಚಿಂತೆಯನೆ ಗೆಲಿದು ಸುಳಿದಡೆ ಗುಹೇಶ್ವರನೆಂದರಿದ ಶರಣಸಾರಾಯನು.