Pages   (key to Page Status)   


ಜ್ಯೋತಿ ಕಂಡಾ
ಇರಲು ಕತ್ತಲೆ ಕಂಡಾ ! ನಿಧಾನ ಕಂಡಾ
ಇರಲು ಬಡತನ ಕಂಡಾ ! ಪ್ರಸಾದ ಕಂಡಾ
ಕೊಂಡಡೆ ಪ್ರಳಯ ಕಂಡಾ ! ಗುಹೇಶ್ವರ ಕಂಡಾ
ಇದು ಭ್ರಾಂತು ಕಂಡಾ !