ತನುವಂಚನೆಯಿಲ್ಲದೆಮಾಡುವಾತನೇಭಕ್ತ;ಮನವಂಚನೆಯಿಲ್ಲದೆಕೂಡುವಾತನೇಭಕ್ತ;ಧನವಂಚನೆಯಲ್ಲಿದೆನೀಡುವಾತನೇಸದ್ಭಕ್ತನೋಡಾಅಖಂಡೇಶ್ವರಾ.