ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೊ? ಅದು ದೂರವೆಂದು ಸಮೀಪವೆಂದು ಮಹಂತ ಗುಹೇಶ್ವರ[ನು]À ಒಳಗೆಂದು ಹೊರಗೆಂದು ಬರುಸೂರೆವೋದರು.