ತನುವ ಕೊಟ್ಟು ಗುರುವಿಂಗೆ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತನುವ
ಗುರುವಿಂಗೆ
ಕೊಟ್ಟು
ಗುರುಭಕ್ತನಾಗಬೇಕು.
ಮನವ
ಲಿಂಗಕ್ಕೆ
ಕೊಟ್ಟು
ಲಿಂಗಭಕ್ತನಾಗಬೇಕು.
ಧನವ
ಜಂಗಮಕ್ಕೆ
ಕೊಟ್ಟು
ಜಂಗಮಭಕ್ತನಾಗಬೇಕು.
ಇಂತೀ
ತ್ರಿವಿಧಭಕ್ತಿಯ
ವರ್ಮವನರಿಯದವರ
ಮೆಚ್ಚ
ನಮ್ಮ
ಅಖಂಡೇಶ್ವರ.