ತನುಶುದ್ಧವಾಯಿತ್ತುಗುರುವಿನಿಂದೆ.ಮನಶುದ್ಧವಾಯಿತ್ತುಲಿಂಗದಿಂದೆ.ಧನಶುದ್ಧವಾಯಿತ್ತುಜಂಗಮದಿಂದೆ.ಪ್ರಾಣಶುದ್ಧವಾಯಿತ್ತುಪ್ರಸಾದದಿಂದೆ._ಇಂತೀಚತುರ್ವಿಧದಿಂದೆನ್ನಸರ್ವಾಂಗಶುದ್ಧವಾಯಿತ್ತುಕೂಡಲಚೆನ್ನಸಂಗಮದೇವಾ