ತನುಶುದ್ಧವಾಯಿತ್ತುಬಸವಾಇಂದೆನ್ನ.ಮನಶುದ್ಧವಾಯಿತ್ತುಬಸವಾಇಂದೆನ್ನ.ಭಕ್ತಿಯುಕ್ತಿಮುಕ್ತಿಶುದ್ಧವಾಯಿತ್ತುಬಸವಾಇಂದೆನ್ನ.ಇಂತೀಸರ್ವವೂಶುದ್ಧವಾಯಿತ್ತುಬಸವಾಇಂದೆನ್ನ.ನಮ್ಮಗುಹೇಶ್ವರಲಿಂಗಕ್ಕೆಆದಿಯಾಧಾರವಾದೆಯೆಲ್ಲಾಬಸವಣ್ಣಾನೀನಿಂದು.