Pages   (key to Page Status)   


ತನ್ನ
ತಾನರಿತ
ಬಳಿಕ
ಅನ್ಯವಿಲ್ಲ.
ಕಾಬ
ಮರಹು
ನಷ್ಟವಾಯಿತ್ತು.

ಮರವೆ
ನಷ್ಟವಾದ
ಬಳಿಕ
ಅರಿವಿನ
ಮರವೆಯ
ನೆರೆ
ಮರೆದ
ಬಳಿಕ
ಅಲ್ಲಿ
ನಿಶ್ಶಬ್ದವಾಯಿತ್ತು
ಗುಹೇಶ್ವರಾ.