ತನ್ನತಾನರಿದೆನೆಂಬವನಮುನ್ನನುಂಗಿತ್ತುಮಾಯೆ.ನಿನ್ನೊಳಗೆಅರಿವುಭಿನ್ನವಾಗಿರುತ್ತಿರಲುಮುನ್ನವೆನೀನುದೂರಸ್ಥನೋಡಾ!ಭಿನ್ನವಿಲ್ಲದಅಜ್ಞಾನವಭಿನ್ನವಮಾಡಬಲ್ಲಡೆತನ್ನಲ್ಲಿಅರಿವುನಿಜವಪ್ಪುದುಗುಹೇಶ್ವರಾ