Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತಾ
ಬಾಳಲಾರೆ
ವಿಧಿಯ
ಬೈದನೆಂಬ
ನಾಣ್ಣುಡಿ
ದಿಟವಾಯಿತ್ತಲ್ಲಾ
ಬಸವಣ್ಣಾ.
ಅವಧಾನ
ತಪ್ಪಿ
ಆಚಾರಗೆಟ್ಟು
ನಡೆದು
ಶಿವನಾಧೀನವೆಂದಡೆ
ಹೋಹುದೆ
?
ಗುಹೇಶ್ವರಲಿಂಗದಲ್ಲಿ

ಬಣ್ಣಿಗೆಯ
ಮಾತು
ಸಲ್ಲದು
ಕೇಳಾ
ಸಂಗನಬಸವಣ್ಣಾ.