ತಿಳಿದಿರ್ದಮಡುವಿನೊಳಗೆಸುಳಿಸುಳಿದಾಡುತ್ತಿದೆಒಂದುಸುವರ್ಣದಬಿಂದು!ಅದುಹಿಂದುಮುಂದಾಗಿನೋಡಿದವರಿಗೆಲ್ಲಕಾಣಬಾರದು.ಮಡುವತುಳುಕದೆದಡವಸೋಂಕದೆಹಿಡಿಯಬಲ್ಲಡೆಗುಹೇಶ್ವರನೆಂಬಲಿಂಗವುಈಗಳೆಸಾಧ್ಯ.