ತುಂಬಿ ಪರಿಮಳವನುಂಡಿತೊ, ಪರಿಮಳ



Pages   (key to Page Status)   


ತುಂಬಿ ಪರಿಮಳವನುಂಡಿತೊ
ಪರಿಮಳ ತುಂಬಿಯ ನುಂಡಿತೊ ? ಲಿಂಗ ಪ್ರಾಣವಾಯಿತೊ ? ಪ್ರಾಣ ಲಿಂಗವಾಯಿತೊ ? ಗುಹೇಶ್ವರಾ
ಇವರ ಈ ಉಭಯದ ಭೇದವ ನೀನೆ ಬಲೆ