ತೊಂಡಿಲ ಮುಡಿದುಕೊಂಡು ತಮ್ಮ


Pages   (key to Page Status)   

ತೊಂಡಿಲ ಮುಡಿದುಕೊಂಡು ತಮ್ಮ ತಮ್ಮ ಗಂಡರ ಹಿಂದುಗೊಂಡು ನಾಡ ಮಿಂಡರ ನೋಡುತ್ತಲಿ
ಇಂದು ನಮ್ಮ ಹುಲಿ ಹೋಯಿತ್ತು ಬನ್ನಿರೆ. ಗಂಡರ ಗಂಡನವ್ವಾ ಕೂಡಲಸಂಗ
ಕಂಡಡೆ ಮೂಗ ಕೊಯಿವಾ.