ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ


Pages   (key to Page Status)   

ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ ಕುಚಿತರ ಸಂಗ
ಸುಸಂಗಿಗೆ ಸಂಗಡವಿಲ್ಲ ! ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ
ಕೂಡಲಸಂಗಮದೇವಾ