ತ್ರಿನದಿಯಮಧ್ಯದಲ್ಲೈದುಕುದುರೆಯಕಟ್ಟಿದ್ದಕಂಭಮುರಿಯಿತ್ತು.ಎಂಟಾನೆಬಿಟ್ಟೋಡಿದವು.ಹದಿನಾರುಪ್ರಜೆಬೊಬ್ಬಿಡುತ್ತಿದ್ದವು.ಶತಪತ್ರಕಮಲಕರ್ಣಿಕಾಮಧ್ಯದಲ್ಲಿಗುಹೇಶ್ವರಲಿಂಗವುಮುಗ್ಧವಾಗಿರ್ದನು.