ದೇವಲೋಕದವರೆಲ್ಲರವ್ರತಗೇಡಿಗಳೆಂಬೆ.ಮತ್ರ್ಯಲೋಕದವರೆಲ್ಲರಭಕ್ತದ್ರೋಹಿಗಳೆಂಬೆ.ದೇವಸಂಭ್ರಮಗಣಪದವಿಯಕಂಡವರೆಲ್ಲರಕುಂಭಕರ್ಣನಂತೆಅತಿನಿದ್ರಿಗಳೆಂಬೆ.ಅನಂತಶೀಲರಕಂಡಡೆಕೈಕೂಲಿಕಾರರೆಂಬೆ_ಗುಹೇಶ್ವರಾಲಿಂಗೈಕ್ಯವನರಿಯರಾಗಿ.