ಧೀರಸಂಪನ್ನರೆಲ್ಲ ಅಲಗಿನ ಮೊನೆಗೆ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಧೀರಸಂಪನ್ನರೆಲ್ಲ
ಅಲಗಿನ
ಮೊನೆಗೆ
ಭಾಜನವಾದರು
ನೋಡಯ್ಯಾ
!
ಧನಸಂಪನ್ನರೆಲ್ಲ
ರಾಜರಿಗೆ
ಭಾಜನವಾದರು
ನೋಡಯ್ಯಾ
!
ರೂಪಸಂಪನ್ನರೆಲ್ಲ
ಸ್ತ್ರೀಯರಿಗೆ
ಭಾಜನವಾದರು
ನೋಡಯ್ಯಾ
!
ಗುಣಸಂಪನ್ನರೆಲ್ಲ
ಬಂಧುಗಳಿಗೆ
ಭಾಜನವಾದರು
ನೋಡಯ್ಯಾ
!
ಜ್ಞಾನಸಂಪನ್ನರೆಲ್ಲ
ಬಸವಣ್ಣ
ಲಿಂಗಕ್ಕೆ
ಭಾಜನವಾದ
ನೋಡಯ್ಯಾ
ಕೂಡಲಚೆನ್ನಸಂಗಮದೇವಾ.