ನಾನಿಹ ನಾನುಂಟು. ಪರಿಯಂತರ



Pages   (key to Page Status)   


ನಾನಿಹ ಪರಿಯಂತರ ನೀನುಂಟು ; ನೀನಿಹ ಪರಿಯಂತರ ನಾನುಂಟು. ನಾನು ನೀನೆಂಬುಭಯದ ಸಂದು ಹೂಳಿದ ಬಳಿಕ
ಇನ್ನೇನುಂಟು ಹೇಳಾ ಅಖಂಡೇಶ್ವರಾ ?