ನಾನು ನೀನೆಂಬ ಮೋಹವೆಲ್ಲಿಯದೊ



Pages   (key to Page Status)   


ನಾನು ನೀನೆಂಬ ಮೋಹವೆಲ್ಲಿಯದೊ ? ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ? ಮನಲೀಯ
ಉಭಯಭಾವರಹಿತ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.