ನಾಭಿಮಂಡಲದಉದಯವೆಉದಯ.ಮಧ್ಯನಿರಾಳದನಿಲವಿನಪರಿಯನೋಡಾ!ಪವನಶೂಲದಮೇಲೆಪರಿಣಾಮವಯ್ಯಾ.ಊಧ್ರ್ವಮುಖದಲ್ಲಿಉದಯವಾಯಿತ್ತಕಂಡೆ.ಮಿಂಚುವತಾರಕೆಇದೇನೊಗುಹೇಶ್ವರಾ.