ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ.



Pages   (key to Page Status)   


ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ. ಕಾಯವೊಂದೆಸೆ
ಜೀವವೊಂದೆಸೆ
ಗುಹೇಶ್ವರಲಿಂಗ ತಾನೊಂದೆಸೆ !