ನಿಧಾನವನರಸಿಹೆನೆಂದು ಹೋದಡೆ, ವಿಘ್ನಬಪ್ಪುದು



Pages   (key to Page Status)   

ನಿಧಾನವನರಸಿಹೆನೆಂದು ಹೋದಡೆ
ವಿಘ್ನಬಪ್ಪುದು ಮಾಬುದೆ ಸದಾಶಿವನೆಂದಡೆ
ಬೆದರಟ್ಟಿ ಸುಡುವುದು ಮಾಬುದೆ ಹದುಳಿಗನಾಗಿ ಉಳಿದಡೆ ಪದವನೀವ ಕಾಣಾ ಕೂಡಲಸಂಗಮದೇವ.