ನಿರಾಧಾರ ನಿರಾಲಂಬ ಸರ್ವಾಧಾರ



Pages   (key to Page Status)   


ನಿರಾಧಾರ ನಿರಾಲಂಬ ಸರ್ವಾಧಾರ ಸರ್ವಜ್ಞ ಸರ್ವಗತ ಸರ್ವೇಶ್ವರ ನಿನ್ನ
ನಿರವಯನೆಂದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.