ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ ತಂದು ನಯನಾದಿ ಅನಿಮಿಷ ದೃಷ್ಟವಾದ ಪ್ರಸಾದಿ ಇಷ್ಟಾನಿಷ್ಟವಾದ ಪ್ರಸಾದಿ ಪ್ರಸಾದೇನ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯಪ್ರಸಾದಿ !