ನೀನಳವಡಿಸಿಕೊಟ್ಟುದು ನಿನಗೆ ಅರ್ಪಿತವಯ್ಯಾ ಆರೋಗಣೆ ಮಹಾರೋಗಣೆ ಸಕಲಗಣಂಗಳಿಗೆ ಹಿತಾರ್ಥ. ಕೂಡಲಚೆನ್ನಸಂಗಯ್ಯಾ ನಿನಗೆ ಕ್ಷುತ್ತಿಲ್ಲಾಗಿ ಅರ್ಪಿತವ ಮಾಡಲಿಲ್ಲ