Pages   (key to Page Status)   


ನೀರ
ನಡುವೆ
ಒಂದು
ಗಿಡು
ಹುಟ್ಟಿತ್ತು.

ಗಿಡುವಿನ
ಎಲೆಯ
ಮೆಲಬಂದಿತ್ತೊಂದು
ಕೋಡಗ.

ಕೋಡಗದ
ಕೊಂಬಿನಲ್ಲಿ
ಮೂಡಿತ್ತು
ಅದ್ಭುತ.

ಅದ್ಭುತವಳಿದಲ್ಲದೆ
ಶರಣನಾಗಬಾರದು
ಗುಹೇಶ್ವರಾ.