ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ. ಆನು ಭಕ್ತನೆಂದೆಂಬೆನೆ ಆನು ಯುಕ್ತನೆಂದೆಂಬೆನೆ ಆನು ಕೂಡಲಸಂಗನ ಶರಣರೊಕ್ಕುದನುಂಡಡೆ ಪಾದರಕ್ಷೆಗೆ ಸರಿಯಹೆನೆ