Pages   (key to Page Status)   

ನೋಡಿ ನೋಡಿ ಮಾಡುವ ನೇಮ ಸಲ್ಲವು
ಸಲ್ಲವು. ತನುವುದ್ದೇಶ
ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು
ಸಲ್ಲವು. ಗುರುಪಥವ ಮೀರಿ ಮಾಡುವ ನೇಮ ಸಲ್ಲವು
ಸಲ್ಲವು. ಕೂಡಲಸಂಗಮದೇವಯ್ಯಾ ಇವು ನಿಮ್ಮ ನಿಜದೊಳಗೆ ನಿಲ್ಲವು
ನಿಲ್ಲವು. 71