ಪಂಚಪ್ರಾಣವಾಯುಗಳ ಲಿಂಗದಲ್ಲಿ ಸಂಚಲಗುಣವನಳಿದಿರಬೇಕು.


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪಂಚಪ್ರಾಣವಾಯುಗಳ ಸಂಚಲಗುಣವನಳಿದಿರಬೇಕು. ಮುಂಚುವ ಕರಣಂಗಳ ವಂಚನೆಯನತಿಗಳೆದಿರಬೇಕು. ಚಿತ್ತವು ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಪ್ರಾಣ ಲಿಂಗದಲ್ಲಿ ಕೂಡಿ
ಲಿಂಗ ಪ್ರಾಣದಲ್ಲಿ ಕೂಡಿ
ಭಿನ್ನವಿಲ್ಲದೆ ಏಕಸಮರಸವಾಗಿರಬೇಕು. ಸುಖದುಃಖ ನಾಸ್ತಿಯಾಗಿರಬೇಕು. ಇಷ್ಟುಳ್ಳಾತನೆ ಪ್ರಾಣಲಿಂಗಿ. ಅದೆಂತೆಂದೊಡೆ : ``ವಾಯುಪ್ರಾಣಗುಣೇ ಲಿಂಗೇ ಲಿಂಗಪ್ರಾಣೇ ಸಮಾಹಿತಃ