ಪಂಚಮಹಾಪಾತಕಂಗಳು ಹೋವಠಾವ ಕಂಡೆ.



Pages   (key to Page Status)   


ಪಂಚಮಹಾಪಾತಕಂಗಳು ಹೋವಠಾವ ಕಂಡೆ. ಸರ್ವದುಃಖಗಳು ಬೇವ ಠಾವ ಕಂಡೆ. ಕಾಲನ
ಕಾಲಲೊದೆವ ರಾವ ಕಂಡೆ. ಕಾಮನ ಕೈಯ ಕೊಯ್ವ ರಾವ ಕಂಡೆ. ಮಾಯೆಯ ಬಾಯ ಕುಟ್ಟುವ ರಾವ ಕಂಡೆ. ಗುಹೇಶ್ವರಲಿಂಗಯ್ಯನ ಎನ್ನ ಕರಸ್ಥಲದಲ್ಲಿ ಕಣ್ಣು ತುಂಬಿ ಕಂಡೆ.