ಪಂಚಾಶತ್‍ಕೋಟಿ ಭೂಮಂಡಲವನು, ಒಂದು



Pages   (key to Page Status)   


ಪಂಚಾಶತ್‍ಕೋಟಿ ಭೂಮಂಡಲವನು
ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು. ತಲೆಯಿಲ್ಲದೆ ಕಂಡು ಬೆರಗಾದೆನು ನವಖಂಡ ಮಂಡಲ ಭಿನ್ನವಾದಂದು_ ಆ ತಲೆಯ ಕಂಡವರುಂಟೆ ಗುಹೇಶ್ವರಾ ?