ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪಂಚೇಂದ್ರಿಯಂಗಳು
ಲಿಂಗಲಿಕ್ತದಲ್ಲಿಂದ
ಹರು(ರಿ?)ವ
ಸಂಚವನರಿಯದೆ
ತೋಟದ
ಕೊಜೆಯನಾಗಿ
ಕರಣಂಗಳ
ಮೇಲೆ
ಮಣಿಹವಾಗಿ
ಬಂದೆನಯ್ಯಾ
ಯೋಗಿ
ವಿಯೋಗಿಯಾಗಿ
ಕುಂಡಲಿಯನೆ
ಬಿಗಿದು
ಇಂದ್ರಿಯ
ಷಡಂಗವ
ಮಡ(ಡಿರಿ)ದಲ್ಲಿ
ಇಂದ್ರಿಯನಿಗ್ರಹವಂ
ಮಾಡಿ
ಮಂತ್ರ
ಮಂತ್ರ
ಮಥನದ
ಹೋಮದ
ಹೊಗೆಯ
ತೆಗೆದು
ಚಂದ್ರಸೂರ್ಯರನಾಣೆಯಿಟ್ಟಂತೆ
ಒಂದೆ
ಠಾವಿನಲ್ಲಿ
ನಿಲಿಸಿದೆ
ರುದ್ರಪದದಲ್ಲಿ_
ಇಂತು
ಕ್ರೀಯಳಿದು
ನಿಃಕ್ರಿಯದಲ್ಲಿ
ನಿಂದ
ಕೂಡಲಚೆನ್ನಸಂಗಯ್ಯನು
ಎನ್ನ
ಪ್ರಾಣನಾಥನೆಂದರಿದು
ಎನ್ನ
ಕಾಯವ
ಬಾಧಿಪುದಂ
ಬಿಟ್ಟು
ನಿಜದಲ್ಲಿ
ನಿಂದೆನು.