ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ಲಿಂಗದೇವನ ಪೂಜಿಸಿ ಕುಲವನರಸುವರೆ ಅಯ್ಯಾ ಕೂಡಲಸಂಗಮವೇವ ಭಕ್ತಕಾಯ ಮಮಕಾಯವೆಂದನಾಗಿ. 138