ಪಟ್ಟಸಾಲೆಯ ಗದ್ದುಗೆಯೊಳಗೆ ಜಗಜಟ್ಟಿ



Pages   (key to Page Status)   


ಪಟ್ಟಸಾಲೆಯ
ಗದ್ದುಗೆಯೊಳಗೆ
ಜಗಜಟ್ಟಿ
ಮೂರ್ತಿ
ಇವನಾರಯ್ಯ?
ಕಟ್ಟೆ
ಒಡೆದು
ಹೊಟ್ಟು
ಹಾರಿತ್ತು;
ಗಟ್ಟಿ
ಉಳಿಯಿತ್ತು.

ಕಟ್ಟಣೆಯನೇನೆಂಬೆನೋ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.