ಪದಾರ್ಥ ಪ್ರಸಾದವಾಗದು, ಇದೆಂತೊ



Pages   (key to Page Status)   


ಪದಾರ್ಥ ಪ್ರಸಾದವಾಗದು
ಇದೆಂತೊ ? ಪ್ರಸಾದ ಪದಾರ್ಥವಾಗದು ಇದೆಂತೊ ? ಪ್ರಸಾದ ಪದಾರ್ಥವಾಗದ ಪರಿಯ ಪದಾರ್ಥ ಪ್ರಸಾದವಾಗದ ಪರಿಯ_ ಇಂತೀ ಉಭಯದ ವಿವರವ
ಕೂಡಲಚೆನ್ನಸಂಗಯ್ಯಲ್ಲಿ ಬಸವಣ್ಣನನೆ ಕೇಳಬೇಕು.