ಪದ್ಯದಾಸೆಯ ಹಿರಿಯರು ಕೆಲಬರು.



Pages   (key to Page Status)   


ಪದ್ಯದಾಸೆಯ
ಹಿರಿಯರು
ಕೆಲಬರು.
ಬುದ್ಧಿಯಾಸೆಯ
ಹಿರಿಯರು
ಕೆಲಬರು.
ಸಮತೆಯಾಸೆಯ
ಹಿರಿಯರು
ಕೆಲಬರು.
ಇವರೆಲ್ಲರು
ತಮ್ಮ
ನಿಜವ
ತಾವರಿಯದೆ
ತಪವನಾಚರಿಸಿದರು.
ವೇಷ
ನಿರ್ವಯಲಾಗಿ
ಆಸೆ
ರೋಷವ
ಬಿಟ್ಟು
ದಾಸೋಹಿಯಾಗಿದ್ದಡೆ
ತಾನೆ
ಗುಹೇಶ್ವರಲಿಂಗ.