Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪರಧನ
ಪರಸ್ತ್ರೀಯರ
ಬಿಟ್ಟಡೆ
ಗುರುಲಿಂಗ
ಜಂಗಮವು
ಸಾಧ್ಯವು
ನೋಡಾ.
ಇಹಪರ
ಭೋಗಮೋಕ್ಷದ
ಬಯಕೆಯ
ಬಿಟ್ಟಡೆ
ಚರಶೇಷವು
ಸಾಧ್ಯವು
ನೋಡಾ.
ಕರಣಾದಿ
ಗುಣಂಗಳಿಗೆ
ಹರಿಯದಿರ್ದಡೆ
ಅರುಹು
ಸಾಧ್ಯವು
ನೋಡಾ.
ತಾನಿದಿರೆಂಬುಭಯವಳಿದಡೆ
ನಿಜವು
ಸಾಧ್ಯವು
ನೋಡಾ
ಅಖಂಡೇಶ್ವರಾ.