ಪರರೊಡತಣ ಮಾತು ನಮಗೇತರದಯ್ಯ


Pages   (key to Page Status)   

ಪರರೊಡತಣ
ಮಾತು
ನಮಗೇತರದಯ್ಯ
?
ಪರರೊಡತಣ
ಗೊಟ್ಟಿ
ನಮಗೇಕಯ್ಯ
?
ಲೋಕದ
ಮಾನವರೊಡನೆ
ನಮಗೇತರ
ವಿಚಾರವಯ್ಯ
?
ಚೆನ್ನಮಲ್ಲಿಕಾರ್ಜುನನ
ಒಲವಿಲ್ಲದವರೊಡನೆ
ನಮಗೇತರ
ವಿಚಾರವಯ್ಯಾ
?