ಪರಿವಿಡಿ ಚರ್ಚೆ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf

ಇದು ಪರಿವಿಡಿ:ಕೋಟಿ ಚೆನ್ನಯ-ಪಂಜೆ ಮಂಗೇಶರಾವ್.pdf ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಪುಸ್ತಕದ ಪ್ರೂಫ್ ರೀಡಿಂಗ್ ಸಂಪಾದಿಸಿ

@Gshguru:@Ashwini2001: @Akasmita: @Suryanarayana jois: ಈ ಪುಸ್ತಕದ ಕೆಲಸ ನಾನು ಮಾಡುತ್ತೇನೆ. ಆಗಬಹುದಲ್ಲವೇ.. Soorya Hebbar (ಚರ್ಚೆ) ೧೦:೩೪, ೧ ನವೆಂಬರ್ ೨೦೨೦ (UTC)

@Akasmita: ನಾನು ಮಾಡುತ್ತಿದ್ದೇನೆ ಅಂತ ಹೇಳಿ ಪೇಜ್ ಲೇ ಔಟ್ ಕೆಲಸವನ್ನು ಮುಗಿಸಿದರೂ ಮತ್ತೆ ಯಾಕೆ ಮಾಡ್ತಾ ಇದ್ದೀರಿ. ನೀವು ಈ ಪುಸ್ತಕದ ಕೆಲಸ ಮಾಡಬಾರದು ಎಂದು ತಡೆಯುವುದು ನನ್ನ ಉದ್ದೇಶವಲ್ಲ. ಆದರೂ ನಾನು ಆರಂಭಿಸಿದ್ದೇನೆ ಮುಗಿಸುತ್ತೇನೆ ಅಂತಲೂ ಹೇಳಿದ್ದೆ. ಹಾಗಿದ್ದಾಗ ನನಗೆ ಸ್ವಲ್ಪ ಸಮಯ ಕೊಡಬೇಕಿತ್ತಲ್ಲವೇ. @Ananth subray: ಆಕಸ್ಮಿತ ಅವರಿಗೆ ಈ ವಿಚಾರವನ್ನು ಹೇಳಬಹುದೇ. Soorya Hebbar (ಚರ್ಚೆ) ೧೭:೪೨, ೧ ನವೆಂಬರ್ ೨೦೨೦ (UTC)

@Soorya Hebbar: Apologies, I didn't see this before. Shall pick a different book. But I am not sure whether it's a good practice or not to "choose" a book and ask other people to not to work on it :) --Akasmita (ಚರ್ಚೆ) ೧೭:೪೫, ೧ ನವೆಂಬರ್ ೨೦೨೦ (UTC)

ನನ್ನ ನಯಾಪೈಸೆ ಸಲಹೆಯೆಂದರೆ, ಸಕ್ರೀಯವಾಗಿ ಪುಸ್ತಕದ ಪುಟಗಳು ಬದಲಾವಣೆಯಾಗುತ್ತಿದ್ದರೆ, ೫-೧೦ ಪುಟಗಳ ಅಂತರ ಬಿಟ್ಟು ಮುಂದಿನ ಪುಟಗಳ ಮೇಲೆ ಕೆಲಸ ಮಾಡಬಹುದು. ಆದರೆ, ಪೂರ್ತಿ ಪುಸ್ತಕ ನಾನೊಬ್ಬನೆ ಮಾಡುತ್ತೇನೆಂದರೆ, ಅವಕಾಶವಾದಿಯೇನೋ ಎಂಬ ಭಾವನೆ ಮೂಡಬಹುದಾದ ಗೊಂದಲ ಇರುತ್ತದೆ ಎಂದು ನಾನು ಭಾವಿಸುತ್ತೇನೆ. Gshguru (ಚರ್ಚೆ) ೦೦:೩೫, ೨ ನವೆಂಬರ್ ೨೦೨೦ (UTC)
@Gshguru:, @Akasmita: ಖಂಡಿತ. ಅವಕಾಶವಾದಿ ಎನ್ನುವುದು ಸತ್ಯ. ವಿಕಿಸೋರ್ಸ್ ನಲ್ಲಿ ಪ್ರೂಫ್ ರೀಡಿಂಗ್ ಮಾಡುವಾಗ ಪುಸ್ತಕವನ್ನು ಓದಿದಂತೆಯೂ ಆಗುತ್ತದೆ. ನಾನು ಆರಂಭಿಸಿದ ಪ್ರೂಫ್ ರೀಡಿಂಗ್ ನಾನೇ ಮಾಡಿದರೆ ಇಡಿಯ ಪುಸ್ತಕವನ್ನು ಓದುತ್ತಾ ಸಮಾನ ಸಮಯದಲ್ಲಿ ಪ್ರೂಫ್ ರೀಡಿಂಗ್ ಕೂಡಾ ಮಾಡುತ್ತಾ ಹೋಗುತ್ತೇನೆ. ಮಧ್ಯದಲ್ಲಿ ಬೇರೆ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಕೆಲಸ ಆರಂಭಿಸಿದರೆ ಕೆಲಸದಲ್ಲಿನ ಆಸಕ್ತಿ ಹೊರಟು ಹೋಗುತ್ತದೆ. ಹೊಸ ಪುಸ್ತಕವನ್ನೆತ್ತಿಕೊಂಡಾಗ ಕೆಲಸದ ವೇಗವೂ ಕಡಿಮೆಯಾಗುತ್ತದೆ. ಆದ್ದರಿಂದ ಹೀಗೆ ಹೇಳಿದ್ದು. ತಪ್ಪಿದ್ದರೆ ಕ್ಷಮೆಯಿರಲಿ. Soorya Hebbar (ಚರ್ಚೆ) ೦೩:೩೬, ೨ ನವೆಂಬರ್ ೨೦೨೦ (UTC)
@Gshguru:@Ashwini2001: @Akasmita: @Suryanarayana jois: ಈ ಪುಸ್ತಕದ ಮೊದಲನೇ ಪ್ರೂಫ್ ರೀಡಿಂಗ್ ಮುಗಿಸಿದ್ದೇನೆ. ಎರಡನೇ ಪ್ರೂಫ್ ರೀಡಿಂಗ್ ಮಾಡಬಹುದು.Soorya Hebbar (ಚರ್ಚೆ) ೦೬:೫೦, ೨ ನವೆಂಬರ್ ೨೦೨೦ (UTC)