ಇದು ಪರಿವಿಡಿ:Agnihamsa-Kuvempu.djvu ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ದುರದೃಷ್ಟವಶಾತ್, ಕುವೆಂಪು(೧೯೦೪-೧೯೯೪) ತೀರಿಕೊಂಡು ೬೦ ವರ್ಷ ಆದ ನಂತರ ಮಾತ್ರ ಇದನ್ನ ವಿಕಿಸೋರ್ಸಿನಲ್ಲಿ ಹಾಕಬಹುದು. ಅಂದರೆ ೨೦೫೪ರವರೆಗೆ ಈ ಪುಸ್ತಕ ವಿಕಿಸೋರ್ಸಿನಲ್ಲಿ ಕಾಣಿಸಿಕೊಳ್ಳುವಂತಿಲ್ಲ.

ಈಗ ಮಾಡಿದ ಕೆಲಸ ಇನ್ನು ೩೪ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ.

ಕ್ಷಮೆ ಇರಲಿ.

Mallikarjunasj (ಚರ್ಚೆ) ೦೭:೦೩, ೬ ಮೇ ೨೦೨೦ (UTC)


ಇಂಡಿಕ್ ವಿಕಿಸೋರ್ಸ್ ಪುಸ್ತಕಗಳನ್ನ ತೆಗೆದುಹಾಕುವ ಮುನ್ನ

ಸಂಪಾದಿಸಿ

[[೧]] ಇದನ್ನ ನೋಡಿ. ದುರದೃಷ್ಟವಶಾತ್, ಲೇಖಕರ ಮರಣದ ೬೦ ವರ್ಷ ಆದ ನಂತರ ಮಾತ್ರ ಇದನ್ನ ವಿಕಿಸೋರ್ಸಿನಲ್ಲಿ ಹಾಕಬಹುದು. ಅಂದರೆ ಈ ಪುಸ್ತಕ ವಿಕಿಸೋರ್ಸಿನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಅಗ್ನಿಹಂಸ, ತಿಮ್ಮನ ತಲೆ, ನಿರಾಶ್ರಿತೆ ಈ ಮೂರು ಪುಸ್ತಕಗಳನ್ನ ತೆಗೆದುಹಾಕಬೇಕಿದೆ.

  1. ಕುವೆಂಪು(೧೯೦೪-೧೯೯೪) ==> ೨೦೫೫
  2. ರಾಯಸಂ ಭೀಮಸೇನರಾವ್ (೧೯೧೩-೧೯೮೦) ==> ೨೦೪೧
  3. ಎಚ್.ವಿ. ಸಾವಿತ್ರಮ್ಮ (೦೨-೦೫-೧೯೧೩ – ೨೭-೧೨-೧೯೯೫) ==> ೨೦೫೬

ಇವರ ಪುಸ್ತಕಗಳು ಕಾಪಿರೈಟ್ ಬಗ್ಗೆ ತಿಳಿದ ನಂತರ ಮಾತ್ರ .

  1. ಆರ್. ನರಸಿಂಹಾಚಾರ್ಯ(೧೮೬೦-೧೯೩೬)
  2. ಎನ್. ಎಂ. ಸ್ರೀನಿವಾಸ ಅಯ್ಯಂಗಾರ್ - ಗೊತ್ತಿಲ್ಲ
  3. ಕೇಶವ ಭಟ್ -ಗೊತ್ತಿಲ್ಲ

ಬರೆವಾಗ ನೋವಾಗುತ್ತಿದೆ. ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾ ಈಗ ಮಾಡಿದ ಕೆಲಸ ಇನ್ನು ಕನಿಷ್ಠ ೨೦ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ, ಕನ್ನಡಿಯಲ್ಲಿನ ಹಣದಂತೆ .... ಕ್ಷಮೆ ಇರಲಿ. Mallikarjunasj (ಚರ್ಚೆ) ೦೭:೧೯, ೬ ಮೇ ೨೦೨೦ (UTC)