ಇದು ಪರಿವಿಡಿ:Timmana Tale.djvu ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಇಂಡಿಕ್ ವಿಕಿಸೋರ್ಸ್ ಪುಸ್ತಕಗಳನ್ನ ತೆಗೆದುಹಾಕುವ ಮುನ್ನ
ಸಂಪಾದಿಸಿ[[೧]] ಇದನ್ನ ನೋಡಿ. ದುರದೃಷ್ಟವಶಾತ್, ಲೇಖಕರ ಮರಣದ ೬೦ ವರ್ಷ ಆದ ನಂತರ ಮಾತ್ರ ಇದನ್ನ ವಿಕಿಸೋರ್ಸಿನಲ್ಲಿ ಹಾಕಬಹುದು. ಅಂದರೆ ಈ ಪುಸ್ತಕ ವಿಕಿಸೋರ್ಸಿನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಅಗ್ನಿಹಂಸ, ತಿಮ್ಮನ ತಲೆ, ನಿರಾಶ್ರಿತೆ ಈ ಮೂರು ಪುಸ್ತಕಗಳನ್ನ ತೆಗೆದುಹಾಕಬೇಕಿದೆ.
- ಕುವೆಂಪು(೧೯೦೪-೧೯೯೪) ==> ೨೦೫೫
- ರಾಯಸಂ ಭೀಮಸೇನರಾವ್ (೧೯೧೩-೧೯೮೦) ==> ೨೦೪೧
- ಎಚ್.ವಿ. ಸಾವಿತ್ರಮ್ಮ (೦೨-೦೫-೧೯೧೩ – ೨೭-೧೨-೧೯೯೫) ==> ೨೦೫೬
ಇವರ ಪುಸ್ತಕಗಳು ಕಾಪಿರೈಟ್ ಬಗ್ಗೆ ತಿಳಿದ ನಂತರ ಮಾತ್ರ .
- ಆರ್. ನರಸಿಂಹಾಚಾರ್ಯ(೧೮೬೦-೧೯೩೬)
- ಎನ್. ಎಂ. ಸ್ರೀನಿವಾಸ ಅಯ್ಯಂಗಾರ್ - ಗೊತ್ತಿಲ್ಲ
- ಕೇಶವ ಭಟ್ -ಗೊತ್ತಿಲ್ಲ
ಬರೆವಾಗ ನೋವಾಗುತ್ತಿದೆ. ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾ ಈಗ ಮಾಡಿದ ಕೆಲಸ ಇನ್ನು ಕನಿಷ್ಠ ೨೦ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ, ಕನ್ನಡಿಯಲ್ಲಿನ ಹಣದಂತೆ .... ಕ್ಷಮೆ ಇರಲಿ. Mallikarjunasj (ಚರ್ಚೆ) ೦೭:೧೯, ೬ ಮೇ ೨೦೨೦ (UTC)