ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ ತಿಳಿದೆ



Pages   (key to Page Status)   


ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ ನೋಡಾ. ಪಿಂಡವೆ ಕುಂಡಲಿಯ ಶಕ್ತಿ
ಪದವೆ ಹಂಸನ ಚರಿತ್ರ
ಬಿಂದು ಅನಾಹತವೆಂದರಿದು_ಗುಹೇಶ್ವರಲಿಂಗವ ಕೂಡಿದೆನು.